¡Sorpréndeme!

ಮ್ಯಾಡ್ರಿಡ್ ತೊರೆದು ಜುವೆಂಟಸ್ ಸೇರಲು ರೊನಾಲ್ಡೋಗೆ ಆಫರ್! | Oneindia Kannada

2018-07-05 80 Dailymotion

ರಿಯಲ್ ಮ್ಯಾಡ್ರಿಡ್ ತೊರೆದು ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಸ್ಟಾರ್ ಫುಟ್ಬಾಲಿಗ ಕ್ರಿಸ್ಚಿಯಾನೊ ರೊನಾಲ್ಡೋಗೆ ಇಟಾಲಿಯನ್ ಚಾಂಪಿಯನ್ ಜುವೆಂಟಸ್ ಆಫರ್ ಮಾಡಿದೆ. ಹೀಗೆಂದು ರೊನಾಲ್ಡೋ ಅವರ ತೀರಾ ಆಪ್ತ ಮೂಲವೊಂದು ಬುಧವಾರ ರಾಯಿಟರ್ಸ್ ಗೆ ತಿಳಿಸಿದೆ.

Christiano Ronaldo has been out of the world cup but is has been said that Ronaldo has been asked to join Juventus at the Champions league